ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಸಕ್ರಿಯವಾಗಿರುವ ನಟ ಜಗ್ಗೇಶ್ ಹಳೇ ನೆನಪುಗಳ ಜೊತೆ ಸಾಕಷ್ಟು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿರುತ್ತಾರೆ. ಅಪ್ಪಂದಿರ ದಿನನಂದು ತಮ್ಮ ತಂದೆಯ ಕಡೆ ದಿನಗಳಲ್ಲಿ ತೆಗೆದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. <br /><br />The actor who is most active on social network Jaggesh is sharing his opinion on many things with old memories. and he shared a video taken on his father's side on Fathers day.